HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಮಂಜೇಶ್ವರ ಪ್ರೆಸ್ ಕ್ಲಬ್ ನ 2018-2019 ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆ
    ಮಂಜೇಶ್ವರ : ಇಂಡಿಯನ್ ಜರ್ನಲಿಸ್ಟ್ ಯೂನಿಯನಿನ (ಐ ಜೆ ಯು) ಕೇರಳ ಘಟಕವಾದ ಕೇರಳ ಜರ್ನಲಿಸ್ಟ್ ಯೂನಿಯನ್ (ಕೆ ಜೆ ಯು) ಅಧೀನದಲ್ಲಿರುವ ಮಂಜೇಶ್ವರ ಪ್ರೆಸ್ ಕ್ಲಬಿನ 2018-2019 ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು.
   ಅಧ್ಯಕ್ಷರಾಗಿ ಹನೀಸ್ ಉಪ್ಪಳ (ಮಾಧ್ಯಮಂ ಮಲಯಾಳ), ಪ್ರ. ಕಾರ್ಯದಶರ್ಿಯಾಗಿ ಸನಲ್ ಕುಮಾರ್ (ಮತೃಭೂಮಿ ಮಲಯಾಳ),ಕೋಶಾಧಿಕಾರಿಯಾಗಿ ಜಗದೀಶ್ ಪ್ರತಾಪ್ ನಗರ (ವಿಜಯ ಕನರ್ಾಟಕ), ಉಪಾಧ್ಯಕ್ಷರಾಗಿ ರವಿ ಸೋಂಕಾಲ್ (ಕಾರವಲ್-ಹೊಸದಿಗಂತ),ಜೊತೆ ಕಾರ್ಯದಶರ್ಿಯಾಗಿ ರತನ್ ಕುಮಾರ್ ಹೊಸಂಗಡಿ ಯವರನ್ನು ಆಯ್ಕೆ ಮಾಡಲಾಯಿತು.
    ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಹ್ಮಾನ್ ಉದ್ಯಾವರ, ಆರಿಫ್ ಮಚ್ಚಂಪ್ಪಾಡಿ, ಹಷರ್ಾದ್ ವಕರ್ಾಡಿ, ಸಾಯಿಭದ್ರ ರೈ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಲಾಂ ವಕರ್ಾಡಿ ಯವರನ್ನು ಆಯ್ಕೆ ಮಾಡಲಾಯಿತು.
   ಹಿರಿಯ ಪತ್ರಕರ್ತ ಹಷರ್ಾದ್ ವಕರ್ಾಡಿ ಉದ್ಘಾಟಿಸಿ ಮಾತನಾಡಿದರು. ಆರಿಫ್ ಮಚ್ಚಂಪ್ಪಾಡಿ ಅಧ್ಯಕ್ಷತೆ ವಹಿಸಿದರು. ರಹ್ಮಾನ್ ಉದ್ಯಾವರ ಸ್ವಾಗತಿಸಿ ಹನೀಸ್ ಉಪ್ಪಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries