ರಂಗಸಿರಿ ದಸರಾ ಯಕ್ಷ ಪಯಣದ ಅಭಿಪ್ರಾಯ ಸಂಗ್ರಹಕ್ಕೆ ಮನವಿ
ಕಾಸರಗೋಡು: ಬದಿಯಡ್ಕದ ಸಾಂಸ್ಕೃತಿಕ ಸಂಸ್ಥೆಯಾದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ದಸರಾ ನಾಡಹಬ್ಬದ ಹಿನ್ನೆಲೆಯಲ್ಲಿ ನಾಡು ನುಡಿ ಸಂಸ್ಕೃತಿಯ ಪ್ರಸರಣಕ್ಕಾಗಿ ಹಮ್ಮಿಕೊಂಡಿದ್ದ "ರಂಗಸಿರಿ ದಸರಾ ಯಕ್ಷ ಪಯಣ" ಎಂಬ ಪರಿಕಲ್ಪನೆಯಡಿ 6 ವಿವಿಧ ಪ್ರದೇಶಗಳ್ಲಿ ಯಕ್ಷಗಾನ ಪ್ರದರ್ಶನ ನೀಡಿ ವಿಜಯದಶಮಿಯಂದು ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ನೂತನ ಪರಿಕಲ್ಪನೆಯಲ್ಲಿ ಆಸಕ್ತರಿಂದ ಮುಕ್ತ ಅಭಿಪ್ರಾಯಗಳನ್ನು ಕೇಳ ಬಯಸಿದೆ.
* ನೂತನ ಕಲ್ಪನೆಯ ಈ "ರಂಗಸಿರಿ ದಸರಾ ಯಕ್ಷ ಪಯಣ" ನಿಮಗೆ ಹೇಗನಿಸಿತು?
* ಇದರಿಂದ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸುವ ಧ್ಯೇಯ, ಉದ್ದೇಶ ಎಷ್ಟು ಈಡೇರಬಹುದು?
* ಇನ್ನೂ ಬೇರೇನಾದರೂ ಈ ಕುರಿತು ವಿಚಾರಗಳಿವೆಯೆ?
ಎಂಬ ವಿಚಾರದಲ್ಲಿ ಎಲ್ಲವನ್ನೂ ಸೇರಿಸಿ 3-4 ವಾಕ್ಯಗಳಲ್ಲಿ ಟೈಪ್ ಮಾಡಿ ಕಳುಹಿಸಿಸಲು ಸಂಘಟಕರು ವಿನಂತಿಸಿದ್ದಾರೆ. ಕನ್ನಡದಲ್ಲೇ ಟೈಪ್ ಮಾಡಿ, ಅಭಿಪ್ರಾಯದ ಕೊನೆಗೆ ಹೆಸರು, ವಿಳಾಸ ನಮೂದಿಸಿ ಶ್ರೀಶಕುಮಾರ್ ಪಂಜಿತ್ತಡ್ಕ 9633876833 ಎಂಬ ವಾಟ್ಸ್ ಫ್ ಗೆ ಕಳಿಸಲು ಕೋರಲಾಗಿದೆ