ನಾಳೆ ವಿದ್ಯುತ್ ಮೊಟಕು
0
ಡಿಸೆಂಬರ್ 14, 2018
ಕಾಸರಗೋಡು: 220 ಕೆ.ವಿ.ಅರೀಕೋಡ್-ಕಾಂಞÂರೋಡ್ ಫೀಡರ್ ನಲ್ಲಿ ತುರ್ತು ದುರಸ್ತಿ ನಡೆಯುವ ಪರಿಣಾಮ ನಾಳೆ(ಡಿ.16) ಬೆಳಗ್ಗೆ 8ರಿಂದಸಂಜೆ 6 ಗಂಟೆ ವರೆಗೆ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಭಾಗಶಃ ವಿದ್ಯುತ್ ಮೊಟಕುಗೊಳ್ಳಲಿದೆ ಎಂದು ಕಣ್ಣೂರು ಟ್ರಾನ್ಸ್ಮಿಷನ್ ಸರ್ಕಲ್ ಡೆಪ್ಯೂಟಿ ಚೀಫ್ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುವರು.

