HEALTH TIPS

ಇಂದು ಆನ್ ಲೈನ್ ವಿಚಾರಸಂಕಿರಣ

ಕಾಸರಗೋಡು: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ (ನಿಷಾ-ತಿರುವನಂತಪುರಂ) ವತಿಯಿಂದ, ಸಮಾಜನೀತಿ ಡೈರೆಕ್ಟರೇಟ್ ಸಹಕಾರದೊಂದಿಗೆ ವಿದ್ಯಾನಗರ ಸಿವಿಲ್ ಸ್ಟೇಷನ್ ಡಿ.ಬ್ಲೊಕ್ ನ ಜಿಲ್ಲಾ ಶಿಶುಸಂರಕ್ಷಣೆ ಘಟಕದಲ್ಲಿ ಇಂದು (ಡಿ.15ರಂದು) ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.55 ವರೆಗೆ "ಕುಷ್ಠರೋಗ-ತಿಳಿಯಬೇಕಾದ ವಾಸ್ತವ ವಿಚಾರಗಳು" ಎಂಬ ವಿಷಯದಲ್ಲಿ ಆನ್ ಲೈನ್ ಜನಜಾಗೃತಿ ವಿಚಾರಸಂಕಿರಣ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04994-256990 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries