ಶ್ರೀವೀರವಿಠಲ ದೇವಸ್ಥಾನದಲ್ಲಿ ಭಕ್ತಿಗೀತೆ
0
ಫೆಬ್ರವರಿ 12, 2019
ಕುಂಬಳೆ: ಕುಂಬಳೆ ಶ್ರೀವೀರ ವಿಠ್ಠಲ ದೇವರ ಮೂಲ ವಧರ್ಂತಿ ಪ್ರಯುಕ್ತ ಕುಂಬ್ಳೆ ಶ್ರೀ ವೀರ ವಿಠ್ಠಲ್ ದೇವಸ್ಥಾನದಲ್ಲಿ ಕಲರ್ಸ್ ಕನ್ನಡ ಟಿವಿಯ ಕನ್ನಡ ಕೋಗಿಲೆ ಪ್ರತಿಭಾನ್ವಿತ ಬಾಲ ಕಲಾವಿದೆ ಪ್ರತೀಕ್ಷಾ ಪೈ ಇವರಿಂದ ಭಕ್ತಿ ಗೀತೆ ಕಾರ್ಯಕ್ರಮವು ಜರಗಿತು.ಹಾರ್ಮೋನಿಯಂಗೆ ವೈಕುಂಠ ಕಾಮತ್, ,ತಬ್ಲಾದಲ್ಲಿ ಪ್ರಸಾದ್ ಜೋಶಿ, ಹಾಗು ತಾಳದಲ್ಲಿ ಮಧುಸೂದನ್ ಕಾಮತ್ ಅವರು ಸಾಥ್ ನೀಡಿದರು.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕಲಾಭಿಮಾನಿಗಳು ಭಾಗವಹಿಸಿದರು.

