ಮುಖಪುಟಮಹಾಜನದಲ್ಲಿ ನೂತನ ಭೋಜನ ಶಾಲೆ ಸಮರ್ಪಣೆ ಮಹಾಜನದಲ್ಲಿ ನೂತನ ಭೋಜನ ಶಾಲೆ ಸಮರ್ಪಣೆ 0 samarasasudhi ಫೆಬ್ರವರಿ 18, 2019 ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ನೂತನವಾಗಿ ನಿರ್ಮಿಸಿದ ಭೋಜನ ಶಾಲೆಯನ್ನು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಶುಕ್ರವಾರ ಉದ್ಘಾಟಿಸಿದರು. ಶಿಕ್ಷಕ ವೃಂದ ಮತ್ತು ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವೀನ ಹಳೆಯದು