ರವೀಶ ತಂತ್ರಿಗೆ ಸ್ವಾಗತ
0
ಮಾರ್ಚ್ 22, 2019
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯಥಿ9ಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕುಂಟಾರು ರವೀಶ ತ0ತ್ರಿ ಅವರಿಗೆ ಎಸ್ ವಿ ಟಿ ರಸ್ತೆಯಲ್ಲಿರುವ ಎನ್ ಡಿ ಎ ಕಚೇರಿಯಲ್ಲಿ ಶುಕ್ರವಾರ ಭವ್ಯ ಸ್ವಾಗತ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ , ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸವಿತಾ ಟೀಚರ್, ಪ್ರಮೀಳಾ ಸಿ. ನಾಯ್ಕ್ ಮೊದಲಾದರು ಉಪಸ್ಥಿತರಿದ್ದರು.

