ಲೋಕಸಭಾ ಚುನಾವಣೆ : ವಿವಿಧ ನೋಡೆಲ್ ಅಧಿಕಾರಿಗಳ ನೇಮಕ
0
ಮಾರ್ಚ್ 21, 2019
ಕಾಸರಗೋಡು: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ದಕ್ಷತೆಯಿಂದ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನೋಡೆಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್(ಮೊಬೈಲ್ ನಂಬ್ರ: 854766044) ಅವರನ್ನು ಮ್ಯಾನ್ ಪವರ್ ಮೆನೇಜ್‍ಮೆಂಟ್ ನೋಡೆಲ್ ಅಧಿಧಿಕಾರಿಯಾಗಿ, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂಞÂಕಣ್ಣನ್(8547618470) ಅವರನ್ನು ಇ.ವಿ.ರಂ.ಮೆನೇಜ್‍ಮೆಂಟ್ ನೋಡೆಲ್ ಅಧಿಕಾರಿಯಾಗಿ, ಕಾಸರಗೋಡು ಆರ್.ಟಿ.ಒ. ಅಬ್ದುಲ್ ಶುಕೂರ್(9447129174) ಅವರನ್ನು ಟ್ರಾನ್ಸ್‍ಫೆÇೀರ್ಟ್ ಮೆನೇಜ್‍ಮೆಂಟ್ ನೋಡೆಲ್ ಅಧಿಕಾರಿಯಾಗಿ, ಪಂಚಾಯತ್ ಸಹಾಯಕ ನಿರ್ದೇಶಕ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಕೆ.ವಿನೋದ್ ಕುಮಾರ್(9446017388) ಅವರನ್ನು ಟ್ರೈನಿಂಗ್ ಮೆನೇಜ್‍ಮೆಂಟ್ ನೋಡೆಲ್ ಅಧಿಕಾರಿಯಾಗಿ, ಜಿಲ್ಲಾಧಿಕಾರಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಎ.ವಿ.ರಾಜನ್(9446674151) ಅವರನ್ನು ಮೆಟೀರಿಯಲ್ ಮೆನೇಜ್‍ಮೆಂಟ್ ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು(9446522061) ಅವರನ್ನು ಮಾದರಿ ನೀತಿ ಸಂಹಿತೆ ಜಾರಿ, ಕಾನೂನು ಪಾಲನೆಯ ನೋಡೆಲ್ ಅಧಿಕಾರಿಯಾಗಿ, ಜತೆ ರೆಜಿಸ್ತ್ರಾರ್ ಜನರಲ್ ವಿ.ಮಹಮ್ಮದ್ ನೌಷಾದ್(8943155140) ಅವರನ್ನು ಮತದಾರ ಜಾಗೃತಿ ನೋಡೆಲ್ ಅಧಿಕಾರಿಯಾಗಿ, ಕೃಷಿ ಸಹಾಯಕ ನಿರ್ದೇಶಕ ಜೋನ್ ಜೋಸೆಫ್(8547852261) ಅವರನ್ನು ಒಬ್ಸರ್‍ವರ್ಸ್ ಅವರ ನೋಡೆಲ್ ಅಧಿಕಾರಿಯಾಗಿ, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್ (8547931565) ಅವರನ್ನು ಹಸುರು ಸಂಹಿತೆ ಖಚಿತಪಡಿಸುವ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ.(8547860180) ಅವರನ್ನು ಮೀಡಿಯಾ ಸರ್ಟಿಫಿಕೇಷನ್ ಆ್ಯಂಡ್ ಮೋನಿಟರಿಂಗ್ ಸಮಿತಿ ಮೆಂಬರ್ ಸೆಕ್ರಟರಿಯಾಗಿ, ಮಾಧ್ಯಮ, ಸಂವಹನ ನೋಡೆಲ್ ಅಧಿಕಾರಿಯಾಗಿ, ಜಿಲ್ಲಾ ಇನ್ ಫಾರ್ಮೇಟಿಕ್ ಅಧಿಕಾರಿ ಕೆ.ರಾಜನ್(9400158845) ಅವರನ್ನು ಕಂಪ್ಯೂಟರೈಸೇಶನ್ ನೋಡೆಲ್ ಅಧಿಕಾರಿಯಾಗಿ, ಕಾಸರಗೋಡು ವಿಶೇಷ ತಹಸೀಲ್ದಾರ್ (ಎಲ್.ಆರ್) ವಿ.ಸೂರ್ಯನಾರಾಯಣ(9446079985)ಅವರನ್ನು ಅಂಚೆ ಬ್ಯಾಲೆಟ್ ಪೇಪರ್, ಸರ್ವೀಸ್ ವೋಟರ್ಸ್, ಇ.ಡಿ.ಸಿ.ಯ ನೋಡೆಲ್ ಅಧಿಕಾರಿಯಾಗಿ, ಕಾಸರಗೋಡು ತಹಸೀಲ್ದಾರ್(ಆರ್.ಆರ್) ಕಾರ್ಯಾಲಯದ ಕಿರಿಯ ವರಿಷ್ಠಾಧಿಕಾರಿ ಸಿ.ಜಿ.ಶ್ಯಾಮಲಾ(9495503439) ಅವರನ್ನು ಹೆಲ್ಪ್‍ಲೈನ್ ಮತ್ತು ದೂರು ಪರಿಹಾರ, ಐ.ಸಿ.ಟಿ.ಅಪ್ಲಿಕೇಷನ್ ನೋಡೆಲ್ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ.
ಎಸ್.ಎಂ.ಎಸ್. ಮೋನಿಟರಿಂಗ್, ಕಮ್ಯೂನಿಕೇಷನ್ ಪ್ಲಾನ್ ನೋಡೆಲ್ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಕಚೇರಿಯ ಕಿರಿಯ ವರಿಷ್ಠಾ„ಕಾರಿ ಆಂಟೋ ಪಿ.ಜಿ.(9495346903) ಅವರನ್ನು, ಮತದಾರ ಸಹಾಯ ಲೈನ್‍ನ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ„ಕಾರಿ ಕಚೇರಿಯ ಕಿರಿಯ ವರಿಷ್ಠಾಧಿಕಾರಿ ಇಂದು ಎಂ.ದಾಸ್(9596318399) ಅವರನ್ನು, ಸೈಬರ್ ಸೆಕ್ಯೂರಿಟಿ ನೋಡೆಲ್ ಅಧಿಕಾರಿಯಾಗಿ ಕಾಸರಗೋಡು ಹೆಚ್ಚುವರಿ ಎಸ್.ಪಿ.ಪಿ.ಬಿಒ.ಪ್ರಷೋಬ್(9497990141), ಅಂಗವಿಕಲರ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಚೈಲ್ಡ್ ಪೆÇ್ರಟೆಕ್ಷನ್ ಅಧಿಕಾರಿ ಪಿ.ಬಿಜು(9447580121) ಅವರನ್ನು ನೇಮಿಸಲಾಗಿದೆ.

