ಕಾಸರಗೋಡು: ಬೆಳೆ ವಿಮೆ ಪ್ರಕಾರ ತೆಂಗಿನಮರವೊಂದಕ್ಕೆ 2 ಸಾವಿರ ರೂ.ನಷ್ಟ ಪರಿಹಾರ ಲಭಿಸಲಿದೆ. ವರ್ಷಕ್ಕೆ 2 ರೂ., 3 ವರ್ಷಕ್ಕೆ 5 ರೂ. ನಂತೆ ಪ್ರೀಮಿಯಂಪಾವತಿಸಿ ರಾಜ್ಯ ಬೆಳೆ ವಿಮೆಯಲ್ಲಿ ಸದಸ್ಯರಾಗಬಹುದು. ಕಾಸರಗೋಡು ನಗರಸಭೆ ವ್ಯಾಪ್ತಿಯ ಕೃಷಿಕರು ಭೂಶುಲ್ಕ ಪಾವತಿಸಿದ ರಶೀದಿಯ ನಕಲು ಸಹಿತ ಕಾಸರಗೋಡು ಕೃಷಿಭವನಕ್ಕೆ ಅರ್ಜಿ ಸಲ್ಲಿಸಬೇಕು. ಬರ, ನೆರೆ, ಮಣ್ಣುಕುಸಿತ, ಕಡಲ್ಕರೆತ, ಸಿಡಿಲು, ಸುಂಟರಗಾಳಿ, ಕಾಡು ಮೃಗಗಳ ಹಾವಳಿ ಇತ್ಯಾದಿಗಳಿಂದ ನಾಶನಷ್ಟ ಸಂಭವಿಸಿದರೆ ಪರಿಹಾರ ದೊರೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 9383472310 ಸಂಪರ್ಕಿಸಬಹುದಾಗಿದೆ.
ತೆಂಗಿನಮರಕ್ಕೆ 2 ಸಾವಿರ ರೂ. ನಷ್ಟಪರಿಹಾರ
0
ಜುಲೈ 08, 2019