HEALTH TIPS

ಭಾಷಾ ಅಲ್ಪಸಂಖ್ಯಾತರಿಗೆ ಸೀಟು ಮೀಸಲು


      ಕಾಸರಗೋಡು:   ರಾಜ್ಯ ಸರಕಾರಿ ಆದೇಶ ಪ್ರಕಾರ ಕುತ್ತಿಕೋಲ್ ಐ.ಟಿ.ಐ.ಯಲ್ಲಿ ಭಾಷಾ ಅಲ್ಪಸಂಖ್ಯಾತರಿಗಾಗಿ ಶೇ 10 ಸೀಟು ಮೀಸಲಿರಿಸಲಾಗಿದೆ. ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಂದ ದಾಖಲೆ ಪತ್ರ ಪಡೆದುಕೊಂಡು ಜು.15ರ ಮುಂಚಿತವಾಗಿ ಐ.ಟಿ.ಐ.ಗೆ(ದೂರವಾಣಿ ಸಂಖ್ಯೆ: 04994-206200.) ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries