ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಗ್ರಾ.ಪಂ. ವಾಣೀನಗರದಲ್ಲಿ ಸೋಮವಾರ ನಡೆದ ಕೃಷಿಕರ ಸಭೆಯನ್ನು ಬೆಳೆ ವಿಮೆ ದಿನವಾಗಿ ಆಚರಿಸಲಾಯಿತು. ಕೃಷಿ ಅಧಿಕಾರಿ ವಿನೀತ್ ವಿ.ವರ್ಮ ಬೆಳೆ ವಿಮೆಯ ಪ್ರಾಮುಖ್ಯತೆ ವಿವರಿಸಿದರು. ಗ್ರಾ.ಪಂ. ಸದಸ್ಯೆ ಶಶಿಕಲಾ ವೈ., ಕೃಷಿ ಸಹಾಯಕ ಮನೋಹರ್, ಪಂಚಾಯಿತಿ ಮಾಜಿ ಸದಸ್ಯ ನರಸಿಂಹ ಎಸ್.ಬಿ., ಉಪಸ್ಥಿತರಿದ್ದರು.