ಕಾಸರಗೋಡು: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಶಿಬಿರಕ್ಕೆ ಒಂದು ವರ್ಷದ ಅವಧಿಗೆ ಕರಾರಿನ ಮೇರೆಗೆ ಮನಶಾಸ್ತ್ರ ಜ್ಞ ರ(ಸೈಕ್ಯಾಟ್ರಿಸ್ಟ್) ನೇಮಕಾತಿ ನಡೆಸಲಾಗುವುದು. ಎಂ.ಬಿ.ಬಿ.ಎಸ್, ಎಂ.ಡಿ., ಡಿ.ಪಿ.ಎಂ/ಡಿ.ಎನ್.ಬಿ/ಟಿ.ಸಿ.ಎಂ.ಸಿ. ನೋಂದಣಿ ಈ ಹುದ್ದೆಗಿರುವ ಶಿಕ್ಷಣಾರ್ಹತೆ. ಆಸಕ್ತರು ಜು.22ರಂದು ಬೆಳಗ್ಗೆ 10 ಗಂಟೆಗೆ ಚೆಮ್ಮಟ್ಟಂವಯಲ್ ನ ಜಿಲ್ಲಾ ಸರಕಾರಿ ಆಸ್ಪತ್ರೆಬಳಿಯ ಜಿಲ್ಲಾವೈದ್ಯಾಧಿಕಾರಿ ಅವರ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಅಸಲಿ ಅರ್ಹತಾಪತ್ರಗಳ ಸಹಿತ ಹಾಜರಾಗಬಹುದು. ದೂರವಾಣಿ: 0467-2203118.
ಮನಶಾಸ್ತ್ರ ಜ್ಞ ರ ನೇಮಕಾತಿ
0
ಜುಲೈ 17, 2019