ಎಲಿಕ್ಕಳ ಜಗತ್ತಾಪ್ ದೇವರಮನೆಯಲ್ಲಿ ಗಣೇಶ ವಿಗ್ರಹ ರಚನೆಗೆ ಮುಹೂರ್ತ
0samarasasudhiಜುಲೈ 15, 2019
ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯಲಿರು ಗಣೇಶೋತ್ಸವದ ಆಚರಣೆಯ ಸಂದರ್ಭ ಪೂಜಿಸಲಿರುವ ಗಣೇಶ ವಿಗ್ರಹ ರಚನೆ ಮುಹೂರ್ತವನ್ನು ಎಲಿಕ್ಕಳ ಜಗತ್ತಾಪ್ ದೇವರಮನೆಯಲ್ಲಿ ಯಾದವ ರಾವ್ ನೆರವೇರಿಸಿದರು.