ಕಾಸರಗೋಡು: ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತೆಂಗಿನ ಹಾಲಿನಿಂದ ತಯಾರಿಸುವ ಪನೀರ್, ಫೇಡಾ, ತೆಂಗಿನ ನೀರಿನಿಂದ ಸಿದ್ಧಪಡಿಸುವ ವಿನಾಗಿರಿ ಸಂಬಂಧ ತರಬೇತಿ ನೀಡಲಾಗುವುದು. ಆಸಕ್ತರು ಕೇಂದ್ರದಲ್ಲಿ(ದೂರವಾಣಿ ಸಂಖ್ಯೆ:04994-232993.) ತಮ್ಮ ಹೆಸರು ನೋಂದಣಿ ನಡೆಸಬಹುದು.
0
samarasasudhi
ಜುಲೈ 19, 2019