ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘ ಮಂಜೇಶ್ವರ ಹಾಗೂ ಕೇರಳ ರಾಜ್ಯ ಮೊಗೇರ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಮೊಗೇರ ಸಮುದಾಯದ ವಿವಿಧ ಉದ್ದೇಶಗಳ ಬಗ್ಗೆ ಚರ್ಚಿಸುವುರೇ ಒಂದು ವಿಶೇಷ ಸಭೆ ಆ. 25ರಂದು ಬೆಳಿಗ್ಗೆ 10 ಗಂಟೆಗೆ ಬದಿಯಡ್ಕದ ಸಬ್‍ರಿಜಿಸ್ಟ್ರರ್ ಕಚೇರಿಯ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪರಿಶಿಷ್ಟಜಾತಿ ಸೇವಾ ಸಹಕಾರಿ ಸಂಘದ ಪರಿಸರದಲ್ಲಿರುವ ಸಂಘಟನೆಯ ಪ್ರಧಾನ ಕಾರ್ಯಾಲಯದಲ್ಲಿ ಜರಗಲಿರುವುದು. ಈ ಸಭೆಗೆ ಮೊಗೇರ ಸಮುದಾಯದ ಪ್ರಾದೇಶಿಕ ಸಮಿತಿ ಕಾರ್ಯಕರ್ತರು, ಕಾಲನಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ಪ್ರಮೋಟ್‍ರಗಳು, ಉದ್ಯೋಗಸ್ಥರು, ವಿದ್ಯಾರ್ಥಿಗಳು ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘಟನೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತದೆ.
ಜಿಲ್ಲಾ ಮೊಗೇರ ಸಂಘದ ವಿಶೇಷ ಸಭೆ ಆ.25ರಂದು
0
ಆಗಸ್ಟ್ 24, 2019