ಮುಖಪುಟಹಿರಿಯ ಭಜನಾ ಸಂಕೀರ್ತನಕಾರ ಶಿವಾನಂದ ಉಪ್ಪಳರಿಗೆ ಅಭಿನಂದನೆ ಹಿರಿಯ ಭಜನಾ ಸಂಕೀರ್ತನಕಾರ ಶಿವಾನಂದ ಉಪ್ಪಳರಿಗೆ ಅಭಿನಂದನೆ 0 samarasasudhi ಆಗಸ್ಟ್ 24, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಯಪದವು ಸಮೀಪದ ಚಿಗುರುಪಾದೆ ವಿಶ್ವ ಹಿಂದೂ ಪರಿಷತ್ ಘಟಕದ ಆಶ್ರಯದಲ್ಲಿ ನಡೆದ ಮನೆ ಮನೆ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಭಜನಾ ಸಂಕೀರ್ತನಕಾರ ಶಿವಾನಂದ ಉಪ್ಪಳ ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು. ನವೀನ ಹಳೆಯದು