ಮುಖಪುಟಅಂಬಿಲಡ್ಕದಲ್ಲಿ ಜನ್ಮಾಷ್ಟಮಿಗೆ ಚಾಲನೆ ಅಂಬಿಲಡ್ಕದಲ್ಲಿ ಜನ್ಮಾಷ್ಟಮಿಗೆ ಚಾಲನೆ 0 samarasasudhi ಆಗಸ್ಟ್ 24, 2019 ಸಮರಸ ಚಿತ್ರ ಸುದ್ದಿ:ಕುಂಬಳೆ: ಅಂಬಿಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶುಕ್ರವಾರ ನಡೆದ ವಿವಿಧ ಕಾರ್ಯಕ್ರಮಗಳನ್ನು ಹಿರಿಯರಾದ ರಾಮಚಂದ್ರ ಪಾಂಗಣ್ಣಾಯ ಅವರು ಉದ್ಘಾಟಿಸಿ ಮಾತನಾಡುತ್ತಿರುವುದು.ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು. ನವೀನ ಹಳೆಯದು