ಸಮರಸ ಚಿತ್ರ ಸುದ್ದಿ:ಬದಿಯಡ್ಕ: ಮುಂಡಿತ್ತಡ್ಕದ ಶ್ರೀ ಮಹಾವಿಷ್ಣು ಭಜನಾ ಸಂಘ, ಶ್ರೀ ವಿಷ್ಣು ಕಲಾವೃಂದ ಹಾಗೂ ಶ್ರೀ ವಿಷ್ಣು ಮಹಿಳಾ ಸಂಘ ಇದರ ಜಂಟಿ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಉತ್ಸವದ ಧ್ವಜಾರೋಹಣವನ್ನು ಶುಕ್ರವಾರ ಬೆಳಿಗ್ಗೆ ಸಂಘದ ಹಿರಿಯ ಸದಸ್ಯ ಉಗ್ಗಪ್ಪ ಕುಲಾಲ್ ವಿಷ್ಣುನಗರ ಮುಂಡಿತ್ತಡ್ಕ ನೆರವೇರಿಸಿದರು. ಸಂಘದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಂಡಿತ್ತಡ್ಕದಲ್ಲಿ ಜನ್ಮಾಷ್ಟಮಿ ಉತ್ಸವಕ್ಕೆ ಚಾಲನೆ
0
ಆಗಸ್ಟ್ 23, 2019