ಮುಖಪುಟಪ್ರಕೃತಿ ವಿಕೋಪ : ಜಿಲ್ಲೆಯಲ್ಲಿ 13 ಕೋಟಿ ರೂ. ನಾಶನಷ್ಟ ಪ್ರಕೃತಿ ವಿಕೋಪ : ಜಿಲ್ಲೆಯಲ್ಲಿ 13 ಕೋಟಿ ರೂ. ನಾಶನಷ್ಟ 0 samarasasudhi ಸೆಪ್ಟೆಂಬರ್ 09, 2019 ಕಾಸರಗೋಡು: ಜಿಲ್ಲೆಯಲ್ಲಿ ಜೂನ್ 1 ರಿಂದ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಕೃಷಿಕರಿಗೆ ಒಟ್ಟು 13,52,91,300 ರೂ. ನಾಶನಷ್ಟ ಅಂದಾಜಿಸಲಾಗಿದೆ. ಇದುವರೆಗಿನ ಲೆಕ್ಕಾಚಾರದಂತೆ 5368 ಕೃಷಿಕರ 405.34 ಹೆಕ್ಟೇರ್ ಸ್ಥಳದ ಕೃಷಿ ನಾಶ ನಷ್ಟವಾಗಿದೆ. ನವೀನ ಹಳೆಯದು