ಕಾಸರಗೋಡು: 60ನೇ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಶೀಘ್ರದಲ್ಲಿ ನಡೆಯಲಿದೆ. ಈ ಸಂಬಂಧ ಸಂಘಟಕ ಸಮಿತಿ ರಚನೆ ಸಭೆ ಸೆ.28ರಂದು ಮಧ್ಯಾಹ್ನ 2 ಗಂಟೆಗೆ ಕಾಂಞಂಗಾಡ್ ಪುರಭವನದಲ್ಲಿ ಜರಗಲಿದೆ. 28 ವರ್ಷಗಳ ನಂತರ ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜ್ಯ ಮಟ್ಟದ ಶಾಲಾ ಕಲೋತ್ಸವ ನಡೆಯುತ್ತಿದೆ.
ರಾಜ್ಯ ಮಟ್ಟದ ಶಾಲಾ ಕಲೋತ್ಸವ- ಸೆ.28ರಂದು ಸಂಘಟನಾ ಸಮಿತಿ ರಚನೆ ಸಭೆ
0
ಸೆಪ್ಟೆಂಬರ್ 26, 2019