ಮುಳ್ಳೇರಿಯ: ಕಾಂಞಂಗಾಡ್ ಸಮೀಪದ ಚಿತ್ತಾರಿ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ಕ್ಷೇತ್ರದ ನವೀಕರಣ ನಡೆಯುತ್ತಿದ್ದು, ಭಾನುರ ಬೆಳಿಗ್ಗೆ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸುವ ಪಡಿಂಞõÁರ್ ಚಾಮುಂಡಿ ಗುಡಿಗೆ ಶಿಲಾನ್ಯಾಸ ನಡೆಯಿತು. ಇದೇ ಸಂದರ್ಭದಲ್ಲಿ ರಕ್ತೇಶ್ವರಿ ಗುಡಿಗೆ ದಾರಂದ ಮುಹೂರ್ತ ಜರಗಿತು.
ಕಾರ್ಯಕ್ರಮದಲ್ಲಿ ಗೋಪಾಲನ್ ಮೇಸ್ತ್ರಿ ರಾವಣೇಶ್ವರ, ಕೊಳತ್ತೂರು ಬಾಲನ್ ಬೆಳ್ಚಪ್ಪಾಡ, ರವಿ ಕಾರ್ಕಳ ಮೊದಲಾದವರು ಕಾರ್ಮಿಕತ್ವ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಮುಖರು, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಸದಸ್ಯರು, ನವೀಕರಣ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಸ್ಥಳೀಯರು ಉಪಸ್ಥಿತರಿದ್ದರು.