ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಅಧ್ಯಾಪಕರ ಸಹಯೋಗದೊಂದಿಗೆ ಓಣಂ ಹಬ್ಬದ ಆಚರಣೆ ಮತ್ತು ಶಿಕ್ಷಕ ದಿನಾಚರಣೆ ಇತ್ತೀಚೆಗೆ ನಡೆಯಿತು.
ಓಣಂ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳು ವರ್ಣ ರಂಜಿತ ಹೂರಂಗವಲ್ಲಿ ರಚಿಸಿದರು. ಮಕ್ಕಳಿಂದ ನಿಯೋಜಿತವಾದ ಶಿಕ್ಷರ ದಿನಾಚರಣೆಯಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.