ಮುಖಪುಟ ಮಲ್ಲ ದೇವಳದಲ್ಲಿ ಹೂವಿನ ರಂಗೋಲಿ ಮಲ್ಲ ದೇವಳದಲ್ಲಿ ಹೂವಿನ ರಂಗೋಲಿ 0 samarasasudhi ಸೆಪ್ಟೆಂಬರ್ 13, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಓಣಂ ಹಬ್ಬದ ಪ್ರಧಾನ ದಿನವಾದ ತಿರುಓಣಂ ಆಚರಣೆ ಪ್ರಯುಕ್ತ ಬುಧವಾರ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬ ಬಾಲಗೋಕುಲಂ ನೇತೃತ್ವದಲ್ಲಿ ಓಣಂ ಪೂಕಳಂ' ಹೂವಿನ ರಂಗವಲ್ಲಿ ರಚಿಸಲಾಯಿತು. ನವೀನ ಹಳೆಯದು