ಬದಿಯಡ್ಕ: ನೀರ್ಚಾಲು ಕಾಸರಗೋಡು ಕೃಷಿಕರ ಮಾರ್ಕೆಟಿಂಗ್ ಸೇವಾ ಸಹಕಾರೀ ಬ್ಯಾಂಕ್‍ನಲ್ಲಿ ಓಣಂ ಸಂತೆ ಆರಂಭಿಸಲಾಯಿತು. ಸಹಕಾರಿಯ ಸಹಾಯಕ ರಿಜಿಸ್ಟ್ರಾರ್ ಓಫ್ ಕಾಸರಗೋಡು (ಜನರಲ್)ನ ಜಯಚಂದ್ರನ್ ಕಿಟ್ ಹಸ್ತಾಂತರಿಸಿ ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯರುಗಳಾದ ಪ್ರೇಮಕುಮಾರಿ, ಜಯಂತಿ, ಬ್ಯಾಂಕಿನ ನಿರ್ದೇಶಕರುಗಳಾದ ರಾಮಕೃಷ್ಣ ಹೆಬ್ಬಾರ್, ಬಾಲಗೋಪಾಲ, ಗಣಪ್ರಸಾದ ಕುಳಮರ್ವ, ಕಾರ್ಯದರ್ಶಿ ಅಪ್ಪಣ್ಣ, ಕ್ಯಾಂಪ್ಕೋ ನೀರ್ಚಾಲು ಶಾಖೆಯ ಪ್ರಬಂಧಕ ಮ್ಯಾಥ್ಯೂ ಜೊತೆಗಿದ್ದರು.
ನೀರ್ಚಾಲಿನಲ್ಲಿ ಓಣಂ ಸಂತೆ
0
ಸೆಪ್ಟೆಂಬರ್ 07, 2019