ಕಾಸರಗೋಡು: ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ ರಾಜ್ಯ ಆಹಾರ ಸುರಕ್ಷೆ ಆಯೋಗ ವತಿಯಿಂದ ನಾಳೆ(ಸೆ.18) ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯಲಿದೆ. ಆಯೋಗ ಅಧ್ಯಕ್ಷ ಕೆ.ವಿ.ಮೋಹನ್ ಕುಮಾರ್ ಪ್ರಧಾನ ಭಾಷಣ ಮಾಡುವರು. ಜಿಲ್ಲಾ ಗ್ರಿವೆನ್ಸ್ ರಿಡ್ರಸನ್ ಆಫೀಸರ್ ಆಗಿರುವ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ರಾಷ್ಟ್ರೀಯ ಆಹಾರ ಸುರಕ್ಷೆ ಕಾಯಿದೆ 2013 ಪ್ರಕಾರದ ದೂರು ಪರಿಹಾರ ಸೌಲಭ್ಯ ಬಗ್ಗೆ ಮಾತನಾಡುವರು. ಜಿಲ್ಲೆಯ ಶಾಲೆಗಳ ಆಹಾರ ಸುರಕ್ಷೆ ಯೋಜನೆ ಕುರಿತು ಸಾರ್ವಜನಿಕ ಶಿಕ್ಷ ಪ್ರತಿನಿಧಿ, ಗರ್ಭಿ ಣಿ ಯರು ಮತ್ತು ಎದೆಹಾಲುಣಿಸುವ ತಾಯಂದಿರ ವಿವಿಧ ಪೋಷಕ ಆಹಾರ ಯೋಜನೆಗಳ ಕುರಿತು ಮಹಿಳಾ ಶಿಶು ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಟಿ.ದೇನಾ ಭರತನ್ ತರಗತಿ ನಡೆಸುವರು. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಸಂಬಂಧ ಜಿಲ್ಲಾ ನಾಗರೀಕ ಪೂರೈಕೆ ಪ್ರಭಾರ ಅಧಿಕಾರಿ ಎಂ.ಝುಲ್ಫೀಕರ್ ಮಾನಾಡುವರು.
ನಾಳೆ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ
0
ಸೆಪ್ಟೆಂಬರ್ 16, 2019