ಕಾಸರಗೋಡು: ಕೇರಳ ತುಳು ಅಕಾಡೆಮಿ ಆಶ್ರಯದಲ್ಲಿ ತುಳು ಕವಿಗಳ, ಸಾಹಿತಿಗಳ ಮತ್ತು ಅಭಿಮಾನಿಗಳ ಸಭೆ ಸೆ.21 ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕೇರಳ ತುಳು ಅಕಾಡೆಮಿ ಕಚೇರಿಯಲ್ಲಿ ನಡೆಯಲಿದೆ. ತುಳು ಸಾಹಿತ್ಯ ಸಂಗಮ, ತುಳು ಲಿಪಿ ಅಧ್ಯಯನ ಶಿಬಿರ ಸಹಿತ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಸಭೆ ಜರುಗಲಿದೆ. ಸಂಬಂಧಪಟ್ಟವರು ಭಾಗವಹಿಸಿ ಸಲಹೆ-ಸೂಚನೆ ನೀಡಿ ಸಭೆ ಯಶಸ್ವಿಗೊಳಿಸುವಂತೆ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ವಿನಂತಿಸಿರುವರು.
ಕೇರಳ ತುಳು ಅಕಾಡೆಮಿ ವತಿಯಿಂದ 29ರಂದು ಸಭೆ
0
ಸೆಪ್ಟೆಂಬರ್ 16, 2019