ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ವರ್ಕಾಡಿಯ ಸ್ನೇಹಾ ಪ್ರೆಂಡ್ಸ್ ಕ್ಲಬ್ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟದ ಖರ್ಚಿನ ಉಳಿಕೆಯ ಮೊತ್ತವನ್ನು ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವರ್ಕಾಡಿ ಬೇಕರಿ ಜಂಕ್ಷನ್ ನ ಮೀನಾಕ್ಷಿ ಇವರಿಗೆ ಕ್ಲಬ್ ಸದಸ್ಯರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಹಸ್ತಾಂತರಿಸಿ ನೆರವಾದರು.