ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಾಮಪತ್ರಿಕೆ ಸಲ್ಲಿಕೆ ಅವಧಿಯ ಮೂರನೇ ದಿನವಾದ ಬುಧವಾರ ಒಬ್ಬರು ನಾಮಪತ್ರಿಕೆ ಸಲ್ಲಿಸಿದ್ದಾರೆ. ತಮಿಳುನಾಡಿನ ಸೇಲಂ ನಿವಾಸಿ ಡಾ.ಕೆ.ಪದ್ಮರಾಜನ್ ನಾಮಪತ್ರಿಕೆ ಸಲ್ಲಿಸಿದವರು. ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಮೊದಲಿಗೆ ನಾಮಪತ್ರಿಕೆ ಸಲ್ಲಿಸಿದವರು ಇವರು. 60 ವರ್ಷ ಪ್ರಾಯದ ಈ ವ್ಯಕ್ತಿ ಚುನಾವಣೆ ಅಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್ (ಎಲ್.ಆರ್.) ಎನ್.ಪ್ರೇಮಚಂದ್ರನ್ ಅವರಿಗೆ ನಾಮಪತ್ರಿಕೆ ಸಲ್ಲಿಸಿದ್ದಾರೆ.
ಮಂಜೇಶ್ವರ ಉಪಚುನಾವಣೆ- ಒಬ್ಬರಿಂದ ನಾಮಪತ್ರಿಕೆ ಸಲ್ಲಿಕೆ
0
ಸೆಪ್ಟೆಂಬರ್ 26, 2019