ಸಮರಸ ಚಿತ್ರ ಸುದ್ದಿ: ಕುಂಬಳೆ: ಮಾವಿನಕಟ್ಟೆಯ ಪ.ವಿಭಾಗ ಕಾಲನಿ ನಿವಾಸಿಗಳಿಗೆ ವಿತರಿಸುವ ಓಣಂ ಕಿಟ್ ನ್ನು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ಕಾಲನಿ ಮುಖಂಡ ಮಾಂಕು ಅವರಿಗೆ ನೀಡಿ ಚಾಲನೆ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಪ್ರಮೋಟರ್ ಪುಷ್ಪಲತಾ ಉಪಸ್ಥಿತರಿದ್ದರು.