ಬದಿಯಡ್ಕ: ಕೇರಳ ರಾಜ್ಯ ಪೆನ್ಶನರ್ಸ್ ಸಂಘ್‍ನ (ಕೆಎಸ್‍ಪಿಎಸ್)ಕುಂಬ್ಡಾಜೆ ಘಟಕ ಸಮ್ಮೇಳನವು ಬುಧವಾರ ಮವ್ವಾರು ಷಡಾನನ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಶ್ರೀಧರ್ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಯಂ. ಈಶ್ವರರಾವ್ ಪಾಲ್ಗೊಂಡು ಜಿಲ್ಲಾ ಸಮ್ಮೇಳನದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನವಾಗತರನ್ನು ಸ್ವಾಗತಿಸಲಾಯಿತು.ನೂತನ ಅಧ್ಯಕ್ಷರಾಗಿ ಸೀತಾರಾಮ ರಾವ್ ಪಿಲಿಕೂಡ್ಲು, ಕಾರ್ಯದರ್ಶಿಯಾಗಿ ಸೀತಾರಾಮ ಭಟ್ ಮವ್ವಾರು ಆಯ್ಕೆಯಾದರು.ಕಾರ್ಯದರ್ಶಿ ಅರವಿಂದ ಕುಮಾರ್ ಸ್ವಾಗತಿಸಿ, ವಂದಿಸಿದರು.
ಕೆಎಸ್‍ಪಿಎಸ್ ಕುಂಬ್ಡಾಜೆ ಘಟಕ ಸಮ್ಮೇಳನ
0
ಸೆಪ್ಟೆಂಬರ್ 19, 2019