ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾ ಕಲೋತ್ಸವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಸಮೂಹ ಗಾಯನ(ಸಂಘಗಾನಂ)ದಲ್ಲಿ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಲಭಿಸಿದೆ. ಯುಪಿ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರೀನಿಧಿ ಎನ್., ಆಶ್ಲೇಷ ಪಿ.ಎಸ್., ಧರಣಿ ಸರಳಿ, ಸುಮೇಧ, ಸ್ಮೃತಿಮಾಲಾ, ಕೃಪಾ ರೈ, ಧೃತಿ ಭಟ್ ತಂಡದವರನ್ನು ಶಾಲಾ ಅಧ್ಯಾಪಿಕೆ ರಾಜೇಶ್ವರಿ ಎಂ.ವಿ. ಹಾಗೂ ಸಂಗಡಿಗರು ಮುನ್ನಡೆಸಿದ್ದರು.
ಸಮೂಹ ಗಾಯನದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಪ್ರಥಮ
0
ನವೆಂಬರ್ 18, 2019