ಕಾಸರಗೋಡು: ಬಿ.ಪಿ.ಎಲ್. ಪಟ್ಟಿಯಲ್ಲಿ ಸೇರಿರುವ ಕುಟುಂಬಗಳ ಪೂರ್ಣ ಪ್ರಮಾಣದಲ್ಲಿ ದಂತರಹಿತರಾದ ಹಿರಿಯ ನಾಗರೀಕರಿಗೆ ಉಚಿತವಾಗಿ ಕೃತಕ ದಂತ ನೀಡಿಕೆಯ ರಾಜ್ಯ ಸರ್ಕಾರದ ಯೋಜನೆ 'ಮಂದಹಾಸ'ಕ್ಕೆ ಜಿಲ್ಲೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಫಾರಂಗಳು ಪ್ರತ್ಯೇಕ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಬಿ.ಪಿ.ಎಲ್. ಪಡಿತರ ಚೀಟಿ, ಆಧಾರ್ ಕಾರ್ಡ್ ಇತ್ಯಾದಿಗಳ ನಕಲು, ದಂತ ವೈದ್ಯರ ನಿಗದಿತ ಮಾದರಿಯದೃಡೀಕರಣ ಪತ್ರ ಇತ್ಯಾದಿ ಹಾಜರುಪಡಿಸಬೇಕು. 2020 ಜ.3ರ ಬೆಳಗ್ಗೆ 9 ಗಂಟೆಗೆ ಮುಂಚಿತವಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ: 04994-255074 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
'ಮಂದಹಾಸ'ಯೋಜನೆ-ಅರ್ಜಿ ಆಹ್ವಾನ
0
ಡಿಸೆಂಬರ್ 25, 2019