ಮುಖಪುಟವಿಟ್ಲದಲ್ಲಿ ರಂಜಿಸಿದ ನೃತ್ಯ ಸಂಭ್ರಮ ವಿಟ್ಲದಲ್ಲಿ ರಂಜಿಸಿದ ನೃತ್ಯ ಸಂಭ್ರಮ 0 samarasasudhi ಜನವರಿ 21, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ವಿಟ್ಲದ ಮಹತೋಭಾರ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಜಡೆದ ವರ್ಷಾವಧಿ ಜಾತ್ರೆಯ ಸಂದರ್ಭ ಆಯೋಜಿಸಲಾದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ಜನಮನಸೂರೆಗೊಂಡಿತು. ನವೀನ ಹಳೆಯದು