ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಕಾಸರಗೋಡು ತಾಲೂಕು ದೂರು ಪರಿಹಾರ ಅದಾಲತ್ ಇಂದು(ಫೆ.6) ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಪ್ರಧಾನ ಸಭಾಂಗಣದಲ್ಲಿ ನಡೆಯಲಿದೆ. ಮಂಜೇಶ್ವರ ತಾಲೂಕು ದೂರು ಪರಿಹರ ಅದಾಲತ್ ಫೆ.13ರಂದು ಬೆಳಗ್ಗೆ 10 ಗಂಟೆಗೆ ಉಪ್ಪಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ. ಸಿ.ಎಂ.ಡಿ.ಆರ್.ಎಫ್. ಚಿಕಿತ್ಸಾ ಆರ್ಥಿಕ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳು, ಎಲ್.ಆರ್.ಎಂ. ಕೇಸುಗಳು, ಸ್ಟಾಟಿಯೂಟರಿ ಯಾಗಿ ಲಭಿಸಬೇಕಾದ ಪರಿಹಾರ ಇತ್ಯಾದಿ ಹೊರತುಪಡಿಸಿ ಇತರ ಯಾವುದೇವಿಚಾರಗಳಲ್ಲಿ ದೂರು ಸಲ್ಲಿಸಬಹುದು. ಅದಾಲತ್ ನಡೆಯುವ ದಿನವೂ ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಬಹುದು.
ಇಂದು ದೂರು ಪರಿಹಾರ ಅದಾಲತ್
0
ಫೆಬ್ರವರಿ 05, 2020