ಮಂಜೇಶ್ವರ: ದರ್ಬೆ ತರವಾಡು ದರ್ಬೆತ್ತಾಯ ಮಲರಾಯ ದೈವದ ವಾರ್ಷಿಕ ಉತ್ಸವವು ಮಾ. 1 ರಂದು ಭಾನುವಾರ ರಾತ್ರಿ 8.ಕ್ಕೆ ಭಂಡಾರ ಏರುವುದರೊಂದಿಗೆ ಆರಂಭಗೊಳ್ಳಲಿದೆ. ಮಾ.2.ರಂದು ಸೋಮವಾರ ಬೆಳಿಗ್ಗೆ 8.ಕ್ಕೆ ಗಣಹೋಮ, 10 ಕ್ಕೆ ನಾಗತಂಬಿಲ ಮಧ್ಯಾಹ್ನ 12. ಕ್ಕೆ ಹರಿಸೇವೆ, 1.ಕ್ಕೆ ಅನ್ನ ಸಂತರ್ಪಣೆ, ಅಪರಾಹ್ನ 3.ಕ್ಕೆ ತಂಬಿಲ, ರಾತ್ರಿ 9.30ಕ್ಕೆ ಶ್ರೀ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸಿರುವ ಗಡಿನಾಡ ನಿಧಿ ಕೃಷ್ಣ.ಜಿ ಸಾರಥ್ಯದ ಕುಸಲ್ದರಸೆ ನವೀನ್ ಡಿ ಪಡೀಲ್ ಇವರ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ರಂಗ್‍ದ ರಾಜೆ ಲಯನ್ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಗಿರಿಗಿಟ್ ಗಿರಿಧರೆ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ದರ್ಬೆ ತರವಾಡು ದರ್ಬೆತ್ತಾಯ ಮಲರಾಯ ದೈವದ ವಾರ್ಷಿಕ ಉತ್ಸವ
0
ಫೆಬ್ರವರಿ 27, 2020