ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಸತತ 18ನೇ ದಿನವೂ ತೈಲ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆ 35 ಪೈಸೆ ಹಾಗೂ ಡೀಸೆಲ್ ಬೆಲೆ 60 ಪೈಸೆ ಭಾನುವಾಹ ಹೆಚ್ಚಳವಾಗಿದೆ.
ಇದರಿಂದ ದೆಹಲಿಯಲ್ಲಿ ಪೆಟ್ರೋಲ್ ಲೀಟರ್'ಗೆ 78.88 ಹಾಗೂ ಡೀಸೆಲ್ ಲೀಟರ್'ಗೆ 77.67ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಟ್ಟಾರೆ 15 ದಿನಗಳ ಅಂತರದಲ್ಲಿ ಪೆಟ್ರೋಲ್ ದರ ರೂ.8.88 ಹಾಗೂ ಡೀಸೆಲ್ ದರ ರೂ.7.97 ಏರಿಕೆಯಾಗಿದೆ.


