HEALTH TIPS

ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಮಿಜೋರಾಂನಲ್ಲಿ 2ವಾರಗಳ ಸಂಪೂರ್ಣ ಲಾಕ್ ಡೌನ್!


      ಐಜ್ವಾಲ್: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.
      ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿ ಕೊರೋನಾ ಮುಕ್ತವಾಗುತ್ತಿರುವ ಈಶಾನ್ಯ ಭಾರತದ ರಾಜ್ಯ ಮಿಜೋರಾಂ ನಲ್ಲಿ ದಿಢೀರನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಬಂದ ಹಿನ್ನಲೆಯಲ್ಲಿ ಮಿಜೋರಾಂ ಸರ್ಕಾರ 2 ವಾರಗಳ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್ ಹೇರಿದೆ.  ಇದೇ ಜೂನ್ 9 ರಿಂದ 2 ವಾರಗಳ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಲಿದೆ ಎಂದು ಸಿಎಂ ಝೋರಂತಂಗಾ ಹೇಳಿದ್ದಾರೆ.
      ಅಂತೆಯೇ ಮಿಜೋರಾಂನಲ್ಲಿ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಜಾರಿಗೆ ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries