ಪೆರ್ಲ: ಸೈಪಂಗಲ್ಲು ಪರಿಸರದ ನಾಗರಿಕರ ಬಹುಕಾಲದ ಬೇಡಿಕೆಯಾದ ದಾರಿದೀಪ ಅಳವಡಿಕೆ ಮಂಗಳವಾರ ಸಾಕ್ಷಾತ್ಕಾರಗೊಂಡಿದೆ.ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್ ಭಟ್ ಇವರು ವಿಶೇಷ ಮುತುವರ್ಜಿವಹಿಸಿ ಕಜಂಪಾಡಿ ವಾರ್ಡ್ ಬಿಜೆಪಿ ವತಿಯಿಂದ ಬೀದಿದೀಪ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಔಪಚಾರಿಕ ಉದ್ಘಾಟನೆಯನ್ನು ಬಿಜೆಪಿ ಎಣ್ಮಕಜೆ ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರು, ಜಗದೀಶ ಸೈಪಂಗಲ್ಲು, ಮುರಳಿಧರ ಸೈಪಂಗಲ್ಲು, ಪ್ರವೀಣ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ದಾರಿದೀಪ ಉದ್ಘಾಟನೆ
0
ಜೂನ್ 24, 2020