ಕಾಸರಗೋಡು: ಪೆÇಲೀಸರ ಸೇವೆಗಳು ಇಂದಿನಿಂದ ಬೆರಳಂಚಿನಲ್ಲಿ ಲಭಿಸಲಿವೆ. ಕೇರಳ ಪೆÇಲೀಸ್ ಪಡೆಯ ಸುಮಾರು 27 ವಿಧದ ಸೇವೆಗಳು ಇಂದಿನಿಂದ (ಜೂ.27) ವಿ.ಒ.ಎಲ್-ಆಪ್ ಮೂಲಕ ಲಭಿಸಲಿವೆ. ಸಾರ್ವಜನಿಕರ ಮತ್ತು ಸಾರ್ವಜನಿಕರ ಅಂತರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮತ್ತು ಜನ ತಮ್ಮ ಮನೆಗಳಲ್ಲಿ ಸುರಕ್ಷಿತರಾಗಿರುವ ನಿಟ್ಟಿನಲ್ಲಿ ಪೆÇಲೀಸರ ಸೇವೆ ಪಡೆಯಲು ಈ ಆಪ್ ಪೂರಕವಾಗಿದೆ. ಎಫ್.ಐ.ಆರ್. ನಕಲುಗಳು, ಪೆÇಲೀಸ್ಠಾಣೆಗಳ ಸಂಬಂಧ ಮಾಹಿತಿಗಳು, ಪಾಸ್ ಪೆÇೀಸ್ಟ್ ವರಿಫಿಕೇಷನ್ ಸ್ಟೇಟಸ್, ಪೆÇಲೀಸರಿಗೆ ಸಂಬಂಧಿಸಿದ ಹಣದ ವ್ಯವಹಾರ, ಮಹಿಳೆಯರು ಮತ್ತು ಮಕ್ಕಳು ಅಗತ್ಯವಿದ್ದಲ್ಲಿ ಠಾಣೆಯ ಅಧಿಕಾರಿ ಅವರನ್ನು ಸಂಪರ್ಕಸುವ ಸಂದರ್ಶನ ಸಮಯ ಪಡೆಯುವಿಕೆ, ತುರ್ತು ಸಂರಕ್ಷಣೆ ಸಂಬಂಧ ಎಸ್.ಒ.ಎಸ್. ಮೆಸೇಜ್ ಗಳು(112) ಇತ್ಯಾದಿಗಳಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳು, ಸೈಬರ್ ಅಪರಾಧಗಳು, ಅನಾಥ ಸ್ಥಿತಿಯಲ್ಲಿ ಹಿರಿಯ ಪ್ರಜೆಗಳು, ಮಹಿಳೆಯರು, ಮಕ್ಕಳು ಕಂಡುಬಂದಲ್ಲಿ ಇತ್ಯಾದಿಗಳಲ್ಲಿ ಈ ಆಪ್ ಮೂಲಕ ಸಾರ್ವನಿಕರು ಪೆÇಲೀಸರನ್ನು ಸಂಪರ್ಕಿಸಬಹುದು. ಸುದೀರ್ಘ ಅವಧಿಗೆ ಮನೆಗೆ ಬೀಗ ಹಾಕಬೇಕಾಗಿ ಬಂದ ಮಂದಿ ಈ ಆಪ್ ಮೂಲಕ ಪೆÇಲೀಸರಿಗೆ ಮಾಹಿತಿ ನೀಡಿ, ಸಂರಕ್ಷಣೆ ಖಚಿತಪಡಿಸಬಹುದು. ಈ ಸೌಲಭ್ಯವನ್ನು ಜಿಲ್ಲೆ ಎಲ್ಲ ಸಾರ್ವಜನಿಕರೂ ಸದುಪಯೋಗ ಪಡಿಸುವಂತೆ ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು. ಗೂಗಲ್ ಸ್ಟೋರ್ನಲ್ಲೂ, ಆಪ್ ಸ್ಟೋರ್ ನಲ್ಲೂ ಈ ಅಪ್ಲಿಕೇಷನ್ ಲಭ್ಯವಿದೆ.
ಇಂದಿನಿಂದ ಪೆÇಲೀಸ್ ಸೇವೆಗಳು ಬೆರಳಂಚಿಗೆ ಲಭ್ಯ
0
ಜೂನ್ 26, 2020