ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತಿ ಬೇಡಗಂ ವಿಭಾಗದ ಅಂಚೆ ಮತಪತ್ರಗಳನ್ನು ಎಣಿಸಲಾಗಿದೆ. ಜಿಲ್ಲಾ ಪಂಚಾಯತಿ ಬೇಡಗಂ ವಿಭಾಗವು 376 ಅಂಚೆ ಮತಪತ್ರಗಳನ್ನು ಸ್ವೀಕರಿಸಿದೆ. ಈ ಪೈಕಿ 26 ಅಮಾನ್ಯವಾಗಿವೆ.
ಎಲ್‍ಡಿಎಫ್ ಅಭ್ಯರ್ಥಿ ಅಡ್ವ. ಸರಿತಾ ಎಸ್.ಎನ್ ಅವರಿಗೆ 195 ಮತಗಳು ಲಭ್ಯವಾಗಿವೆ. ಯುಡಿಎಫ್ ಅಭ್ಯರ್ಥಿ ನಿಶಾ ಅರವಿಂದ್ 110 ಮತ್ತು ಎನ್‍ಡಿಎ ಅಭ್ಯರ್ಥಿ ಸುನೀತಾ ರಾಮೇಂದ್ರನ್ 45 ಮತಗಳನ್ನು ಪಡೆದರು.


