ಕಣ್ಣೂರು ನಗರಸಭೆಯಲ್ಲಿ ಖಾತೆ ತೆರೆದ ಬಿಜೆಪಿ
0
ಡಿಸೆಂಬರ್ 16, 2020
ಕಣ್ಣೂರು: ಕಣ್ಣೂರು ನಗರಸಲ್ಲಿ ಬಿಜೆಪಿ ಪ್ರಥಮ ಸ್ಥಾನ ಗಳಿಸಿತು. ಪಳ್ಳಿಕ್ಕುನ್ನು ವಿಭಾಗದಲ್ಲಿ ಬಿಜೆಪಿಯ ವಿ.ಕೆ.ಶೈಜು ಜಯಗಳಿಸಿದರು. ಶೈಜು 49 ಮತಗಳ ಬಹುಮತದಿಂದ ಜಯಗಳಿಸಿದರು. ವಿ.ಕೆ.ಶೈಜು 464 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಜಯಕೃಷ್ಣನ್ 415 ಮತಗಳನ್ನು ಪಡೆದರು. ಎಲ್‌ಡಿಎಫ್ ಅಭ್ಯರ್ಥಿ ಉಮೇಶ್ 281 ಮತಗಳನ್ನು ಪಡೆದರು.
Tags

