HEALTH TIPS

ತೆರೆಯಲಿವೆ ಡ್ರೋನ್​ ಶಾಲೆ​ಗಳು! ಹೊಸ ಉದ್ಯೋಗ ಸೃಷ್ಟಿಯತ್ತ ಸರ್ಕಾರದ ಹೆಜ್ಜೆ

           ಭೋಪಾಲ್​​: ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಜಗತ್ತು ಹಲವು ಸಾಧನೆಗಳ ಮೆಟ್ಟಿಲು ಹತ್ತುತ್ತಿದೆ. ಇದರೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವೊಂದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅದರಂತೆ ಮಧ್ಯಪ್ರದೇಶದಲ್ಲಿ ಡ್ರೋನ್​ ತಂತ್ರಜ್ಞಾನದಲ್ಲಿ ಯುವಜನರಿಗೆ ತರಬೇತಿ ನೀಡುವುದಕ್ಕಾಗಿ ಐದು ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹೇಳಿದ್ದಾರೆ.

               ಗ್ವಾಲಿಯರ್, ಭೋಪಾಲ್​, ಇಂಡೋರ್​, ಜಬಲ್​ಪುರ್​ ಮತ್ತು ಸತ್ನಾ ಜಿಲ್ಲೆಗಳಲ್ಲಿ ಈ ಹೊಸ ಶಾಲೆಗಳು ತೆರೆಯಲಿದ್ದು, ಯುವಪೀಳಿಗೆಗೆ ನವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲಿವೆ ಎಂದ ಸಿಂಧಿಯ, ಡ್ರೋನ್​ ಟೆಕ್ನಾಲಜಿಯು ಕ್ರಾಂತಿಕಾರಿ ಅನ್ವೇಷಣೆಯಾಗಿದ್ದು, ಬಡತನವನ್ನು ಸಮೃದ್ಧಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries