ಕಾಸರಗೋಡು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾತ್ರ ಮಲಯಾಳಂ ಭಾಷಾ ಕಲಿಕೆಗೆ ಅನುಕೂಲವಾಗಲು ಎಲ್.ಪಿ. ಪ್ರಸಕ್ತ ಶೈಕ್ಷಣಿಕ ವರ್ಷದ ಮಲಯಾಳಂ ಶಿಕ್ಷಕರ ಹುದ್ದೆಗಳಿಗೆ (16 ಹುದ್ದೆ) ಸಂದರ್ಶನ ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಶಿಕ್ಷಣ ಉಪನಿರ್ದೇಶಕರ ಕಛೇರಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಟಿಟಿಸಿ ಮತ್ತು ಕೆ.ಟೆಟ್ ವಿದ್ಯಾರ್ಹತೆಯ ಮೂಲ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿ ಮಾಹಿತಿಗೆ ದೂರವಾಣಿ 04994 255033 ಸಂಪರ್ಕಿಸಲು ಸಂಬಂಧಪಟ್ಟವರು ತಿಳಿಸಿದ್ದಾರೆ.





