ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯÀಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆ ಕಾರ್ಯಕ್ರಮ ದಿ.ರಾಮಕೃಷ್ಣ ರಾವ್ ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ವಿವಿಧ ಕ್ಲಬ್‍ಗಳ ಸಂಚಾಲಕರಾದ ನಾರಾಯಣ ಯು ಎಸ್.ಎಸ್.ಪ್ರಸಾದ್ ರಾಮಚಂದ್ರ ಕೆ.ಎಂ ಅಶೋಕ್ ಕುಮಾರ್ ಡಿ.ಹರೀಶ್ ಸುಲಾಯ.ಒ ಮಹಾಬಲೇಶ್ವರ ಭಟ್ ಎಂ ಹಾಗೂ ವಿನಯಕೃಷ್ಣ ಎಸ್ ಶುಭ ಹಾರೈಸಿದರು. ನಂತರ ವಿವಿಧ ಕ್ಲಬ್‍ಗಳ ವಿದ್ಯಾರ್ಥಿಗಳಿಂದ ಚಟುವಟಿಕೆಗಳು ನಡೆದವು. ಕಾರ್ಯಕ್ರಮವನ್ನು ಯು.ಪಿ ಎಸ್.ಆರ್.ಜಿ ಕನ್ವಿನರ್ ವಿಘ್ನೇಶ್ ಎಸ್ ನಿರ್ವಹಿಸಿದರು.


