ಕುಂಬಳೆ: ಪ್ರಕೃತಿಯ ವೈವಿಧ್ಯತೆ ಎಂಬುದು ಯಾವಾಗಲೂ ವಿಸ್ಮಯಕರವಾದುದು. ಸಾಮಾನ್ಯವಾಗಿ ತೆಂಗಿನ ಕಾಯಿಗೆ ಮೂರು ಕಣ್ಣಗಳು ಇರುತ್ತವೆ ಎಂಬುದು ಸರ್ವವಿಧಿತ. ಆದರೆ ಮಂಗಳೂರಲ್ಲಿ ಸಿ.ಎ. ವೃತ್ತಿ ನಿರ್ವಹಿಸುತ್ತಿರುವ ಕುಂಬಳೆ ಸಮೀಪದ ಶೇಡಿಗುಮ್ಮೆ ಕೃಷ್ಣಮೋಹನ ಭಟ್ ಅವರ ಜಮೀನಿನಲ್ಲಿ ಬೆಳೆದ ತೆಂಗಿನ ಕಾಯಿಯೊಂದಕ್ಕೆ ನಾಲ್ಕು ಕಣ್ಣುಗಳಿದ್ದು ಅಚ್ಚರಿಗೆ ಕಾರಣವಾಗಿದೆ.
ಪ್ರಕೃತಿ ವೈಚಿತ್ರ: ಮುಕ್ಕಣ್ಣನಲ್ಲ-ನಾಲ್ಕು ಕಣ್ಣು
0
ಅಕ್ಟೋಬರ್ 28, 2022
Tags

.jpg)
.jpg)
