ಸಮರಸ ಚಿತ್ರಸುದ್ದಿ: ಮಂಜೇಶ್ವರ: ವಿಜ್ಞಾನೋತ್ಸವದ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಕ್ಲಬ್ ನ ನೇತೃತ್ವದಲ್ಲಿ ಬಿ. ಅರ್. ಸಿ ಮಂಜೇಶ್ವರದಲ್ಲಿ ನಡೆದ ಹಿರಿಯ ಪ್ರಾಥಮಿಕ ವಿಭಾಗದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರಿನ ಸೃಜನ್ ಯಂ. ಬಿ ಪ್ರಥಮ ಬಹುಮಾನವನ್ನು ಪಡೆದಿರುವನು.
ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸೃಜನ್ ಎಂ.ಪ್ರಥಮ
0
ಅಕ್ಟೋಬರ್ 10, 2022

.jpg)
