ಬದಿಯಡ್ಕ: ಪೆರಡಾಲ ನವಜೀವನ ಹಿರಿಯ ಪ್ರಾಥಮಿಕ ಶಾಲೆಯ ಸಮಾಜ ವಿಜ್ಞಾನ ಕ್ಲಬ್ಬಿನ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಗಾಳಿಪಟ ಉತ್ಸವ ನಡೆಯಿತು. ಸಮಾಜ ವಿಜ್ಞಾನ ಕ್ಲಬ್ ಸಂಚಾಲಕ ನಿರಂಜನ ರೈ ಪೆರಡಾಲ ನೇತೃತ್ವ ನೀಡಿದರು. ಜ್ಯೋಸ್ಸ್ನಾ ಟೀಚರ್, ಸೋಮನಾಥ ಮಾಸ್ತರ್, ರಾಜೇಶ್ ಮಾಸ್ತರ್, ವಿದ್ಯಾ ಟೀಚರ್, ಕೃಷ್ಣ ಕುಮಾರ್ ಮಾಸ್ತರ್ ಮೊದಲಾದವರು ಸಹಕರಿಸಿದರು.
ನವಜೀವನ ಹಿರಿಯ ಪ್ರಾಥಮಿಕ ಶಾಲೆಯ ಸಮಾಜ ವಿಜ್ಞಾನ ಕ್ಲಬ್ಬಿನ ವತಿಯಿಂದ ಮಕ್ಕಳ ದಿನಾಚರಣೆ: ಗಾಳಿಪಟ ಉತ್ಸವ
0
ನವೆಂಬರ್ 15, 2022
Tags

.jpg)
.jpg)
.jpg)
