ಕಾಸರಗೋಡು: ಪೊಲೀಸ್ ಕಂಪ್ಲೇಂಟ್ ಅಥಾರಿಟಿ ಸಿಟ್ಟಿಂಗ್ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಣಗಣದಲ್ಲಿ ಜರುಗಿತು. ಅಥಾರಿಟಿ ಅಧ್ಯಕ್ಷ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಸತೀಶ್ಚಂದ್ರಬಾಬು ಅವರ ಅಧ್ಯಕಷತೆಯಲ್ಲಿ ಸಿಟ್ಟಿಂಗ್ ಆಯೋಜಿಸಲಾಗಿತ್ತು. ಒಟ್ಟು 17 ದೂರುಗಳು ಲಭಿಸಿತ್ತು. ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಉಪಸ್ಥಿತರಿದ್ದರು. ಪೆÇಲೀಸ್ ಅಧಿಕಾರಿಗಳ ವಿರುದ್ಧದ ದೂರುಗಳ ತನಿಖೆ ನಡೆಸುವ ನಿಟ್ಟಿನಲ್ಲಿ ಪೆÇಲೀಸ್ ದೂರು ಪ್ರಾಧಿಕಾರ ಕಾರ್ಯಾಚರಿಸುತ್ತಿದೆ.





