ಸಮರಸ ಚಿತ್ರಸುದ್ದಿ: ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿವೆತ್ತ ಕುಂಬಳೆ ಸಮೀಪದ ನಾೈಕ್ಕಾಪು ಬಳಿಯ ಅನಂತಪುರ ಶ್ರೀಅನಂತಪದ್ಮನಾಭ ದೇವರ ಸನ್ನಿಧಿ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯ ಮಧ್ಯೆ ಅತ್ಯಂತ ಮನೋಹರವಾಗಿ ಬುಧವಾರ ಕಾಣಿಸಿಕೊಂಡಿತು. ನೂರಾರು ಭಕ್ತರು ದೈನಂದಿನಂತೆ ಭೇಟಿ ನೀಡಿ ದೇವರ ದರ್ಶನ ಪಡೆದು ದೃಶ್ಯಯಗಳನ್ನು ಮನತುಂಬಿಕೊಂಡು ವಾಪಸ್ಸಾದರು.

.jpg)
.jpg)
