ಮುಖಪುಟ ಬಿರುಸಿನ ಹೂವಿನ ವ್ಯಾಪಾರ ಬಿರುಸಿನ ಹೂವಿನ ವ್ಯಾಪಾರ 0 samarasasudhi ಆಗಸ್ಟ್ 29, 2023 ಸಮರಸ ಚಿತ್ರಸುದ್ದಿ: ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ಕಾಸರಗೋಡು ನಗರದ ವಿವಿಧೆಡೆ ಇತರ ರಾಜ್ಯಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಬಿರುಸಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನವೀನ ಹಳೆಯದು